ದಾಳಿ ಮಾಡಲು ಬಂದ ಚಿರತೆಗೆ ನರಕ ತೋರಿಸಿದ ಮುಳ್ಳುಹಂದಿ, ಅಪರೂಪದ ದ್ರಶ್ಯಗಳು

ಕಾಡು ಪ್ರಾಣಿಗಳು ಎಂದರೆ ಮಾರುದ್ದ ದೂರ ಓಡುವ ಜನರು, ಅದಕ್ಕೂ ಬದುಕುವ ಹಕ್ಕಿದೆ ಎಂಬುದನ್ನು ಮರೆತ್ತಿದ್ದಾರೆ. ಇನ್ನು ತನ್ನ ಹೊಟ್ಟೆಯನ್ನು ತುಂಬಿಸಿಕೊಳ್ಳಲು ನಾಡಿಗೆ ಬರುವ ಕಾಡು ಪ್ರಾಣಿಗಳನ್ನು ಕಂಡು ಹೆದರುವುದು ಸರ್ವೇ ಸಾಮಾನ್ಯ.

ಆದರೆ ಈ ಕಾಡಿನ ಪ್ರಾಣಿಗಳು ನಾಡಿಗೆ ಬರುವ ಪ್ರಸಂಗವೇ ಎದುರಾಗುತ್ತಿರಲಿಲ್ಲ. ಹೌದು ಇತ್ತೀಚಿನ ದಿನಗಳಲ್ಲಿ ಕಾಡಿನಿಂದ ನಾಡಿಗೆ ಬರುವ ಪ್ರಾಣಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಮೂಲಕ ಕಾರಣ ಮಾನವ. ತನ್ನ ಸ್ವಾರ್ಥಕ್ಕಾಗಿ ಕಾಡಿಗೆ ಕೊಡಲಿ ಹಾಕಿದ. ಇದೀಗ ನೆಲೆಯನ್ನು ಕಳೆದುಕೊಂಡ ಪ್ರಾಣಿಗಳು ನಾಡಿನತ್ತ ಹೆಜ್ಜೆ ಹಾಕುತ್ತಿದೆ.

ಪ್ರಾಣಿಗಳು ತಮ್ಮ ನೆಲೆಯನ್ನು ಕಳೆದುಕೊಳ್ಳಲು ಮೂಲಕ ಮಾನವನ ಅತೀ ಬುದ್ಧಿವಂತಿಕೆ.ಹೌದು ಕಾಡನ್ನು ನಾಶ ಮಾಡಿ ದೊಡ್ಡ ದೊಡ್ಡ ಕಟ್ಟಡಗಳ ನಿರ್ಮಾಣದಿಂದಾಗಿ , ಮಾನವನ ನೆಲೆಯ ಮೇಲೆ ಪ್ರಾಣಿಗಳು ಲಗ್ಗೆ ಇಟ್ಟಿವೆ.ಆದರೆ ಮಾನವನಿಗೆ ಬುದ್ದಿವಂತ, ತನಗನಿಸಿದ್ದನ್ನು ಹೇಳಿಕೊಳ್ಳಲು ಮಾತು ಇದೆ.

ತನ್ನ ನೆಲೆ ಮೇಲೆ ದಾಳಿಯಾದಾಗ ಪ್ರತಿಭಟಿಸುತ್ತಾನೆ. ಆದರೆ ತಮ್ಮ ಭಾವನೆಯನ್ನು ವ್ಯಕ್ತ ಪಡಿಸಲು ಅವು ಮೂಕ ಪ್ರಾಣಿಗಳು. ತನಗೆ ಅನಿಸಿದ ಭಾವನೆಗಳನ್ನು ಹೇಳಲು ಅಸಾಧ್ಯ.ಈ ಪ್ರಾಣಿಗಳನ್ನು ನಾಡಿಗೆ ಬರಮಾಡಿಕೊಳ್ಳುವ ಮೂಲಕ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದಾನೆ.

ಇನ್ನು ಈ ಕಾಡು ಪ್ರಾಣಿಗಳ ಹೊಲ ಗದ್ದೆಯ ಮೇಲೆ ಆಕ್ರಮಣ ಮಾಡಿ ಬೆಳೆ ಹಾನಿ, ಹಾಗೂ ಮಾನವನ ಪ್ರಾಣವನ್ನು ಬಲಿ ಪಡೆಯುವುದನ್ನು ನೋಡಿದ್ದೇವೆ.ಇದೀಗ ನದಿಗೆ ಬಂದ ಚಿರತೆ ಮುಳ್ಳುಹಂದಿಯ ಜೊತೆ ಸೆಣಸಾಟ ಮಾಡಿದ ಘಟನೆ ವೈರಲ್ ಆಗಿದೆ. ಅದರ ವಿಡಿಯೋ ಹಾಗು ಫೋಟೋಗಳು ಇಲ್ಲಿದೆ ನೋಡಿ.