Video: ರಸ್ತೆಯಲ್ಲಿ ನೀವೆಂದು ನೋಡಿರದ ಟ್ರಕ್ ಆಕ್ಸಿಡೆಂಟ್, ಕ್ಯಾಮೆರಾಗೆ ಸೆರೆಯಾಯ್ತು ದೃಶ್ಯ.. ನೋಡಿ ವಿಡಿಯೋ

ಸಾಮಾನ್ಯವಾಗಿ ಈ ಅಪಘಾತ ಎಂದರೆ ಅನಿರೀಕ್ಷಿತವಾಗಿ ಯಾವುದೇ ಪೂರ್ವಯೋಜನೆಯಿಲ್ಲದೆ ನಡೆಯುವ ಮತ್ತು ದುಃಖದ ಸನ್ನಿವೇಶವನ್ನು ಉಂಟುಮಾಡುವ ತಡೆಯಲು ಸಾಧ್ಯವಾಗದ ಮತ್ತು ಗಾಯಗಳಿಗೆ ಕಾರಣವಾಗುವ ದುರ್ಘಟನೆಯಾಗಿದೆ. ಹೌದು ಅಪಘಾತಕ್ಕೆ ಒಳಗಾದವರು ಉದ್ದೇಶಪೂರ್ವಕವಾಗಿ ವರ್ತಿಸಿರುವುದಿಲ್ಲ. ಪ್ರತಿದಿನವೂ ಕೂಡ ಒಂದಲ್ಲ ಒಂದು ಕಡೆ ಮನುಷ್ಯರ ಮತ್ತು ಯಂತ್ರಗಳ ನಿಯಂತ್ರಣ ತಪ್ಪಿ ಅಪಘಾತಗಳು ನಡೆಯುತ್ತಲೇ ಇರುತ್ತವೆ. ನಾಗರಿಕತೆಯು ಬೆಳೆದಂತೆ ಜನಸಂಖ್ಯೆ ಹೆಚ್ಚಿದಂತೆ ಅವಸರದ ಬದುಕಿನಿಂದಾಗಿ ಅಪಘಾತಗಳ ಪ್ರಮಾಣ ಹೆಚ್ಚಾಗುತ್ತಿದೆ. ಸದ್ಯ ಇಂದಿನ ಲೇಖನಿಯಲ್ಲಿ ಟ್ರಕ್ ಅಪಾಘಾತದ ಕುರಿತು ತಿಳಿಸುತ್ತೆವೆ ಮುಂದೆ ಓದಿ..

ಸರಕು ಸಾಗಾಟ ಲಾರಿಗಳು ಚಲಿಸೋದೇ ಮೆಲ್ಲಗೆ. ಹೌದು ಅದರಲ್ಲೂ ಭಾರಿ ವಸ್ತುಗಳಿದ್ದರೆ ಇನ್ನು ಕೇಳ ಬೇಕಿಲ್ಲ. ಸದ್ಯ ಇತ್ತೀಚೆಗಷ್ಟೇ ಬರೋಬ್ಬರಿ 70 ಟನ್‌ ಭಾರೀ ತೂಕದ ಯಂತ್ರೋಪಕರಣಗಳನ್ನು ಹೊತ್ತ 74 ಚಕ್ರ ಹೊಂದಿದ್ದ ಲಾರಿಯೊಂದು ಮಹಾರಾಷ್ಟ್ರದ ನಾಸಿಕ್‌ನಿಂದ ಕೇರಳದ ತಿರುವನಂತಪುರಕ್ಕೆ ಹೆದ್ದಾರಿ ಮೂಲಕ ಬಂದು ತಲುಪಿತ್ತು. 1,700 ಕಿ.ಮೀ ದಾರಿ ಕ್ರಮಿಸಲು ಈ ಬೃಹತ್‌ ಲಾರಿ ತೆಗೆದುಕೊಂಡ ಅವಧಿ 10 ತಿಂಗಳು. ಹೌದು ಬಾಹ್ಯಾಕಾಶ ತಂತ್ರಜ್ಞಾನಕ್ಕೆ ಸಂಬಂಧಿಸಿದ ಯಂತ್ರೋಪಕರಣಗಳು ಈ ಲಾರಿಯಲ್ಲಿದ್ದು ಅದು ತಿರುವನಂತಪುರದಲ್ಲಿನ ವಿಕ್ರಮ್‌ ಸಾರಾಭಾಯಿ ಬಾಹ್ಯಾಕಾಶ ಕೇಂದ್ರ(ವಿಎಸ್‌ಎಸ್‌ಸಿ)ಕ್ಕೆ ಬಂದು ತಲುಪಿತ್ತು. ಸಾಮಾನ್ಯವಾಗಿ ಐದು ರಾಜ್ಯಗಳನ್ನು ದಾಟಿ ಬರುವ ಇಷ್ಟು ಉದ್ದದ ದಾರಿ ಕ್ರಮಿಸಲು ಲಾರಿಗಳು ಒಂದು ವಾರ ಕಾಲ ತೆಗೆದುಕೊಳ್ಳುತ್ತವೆ. ಹೌದು ಅತ್ಯಂತ ಬೆಲೆಬಾಳುವ ನಾಜೂಕಿನ ಯಂತ್ರೋಪಕರಣಗಳನ್ನು ಹೊತ್ತ ಈ ಲಾರಿಯು ಪೊಲೀಸ್‌ ಬೆಂಗಾವಲಿನಲ್ಲಿ ಸಾಗಿ ಬಂದಿತ್ತು.

ಸೆ.1ರಂದು ಇದು ನಾಸಿಕ್‌ನಿಂದ ಪ್ರಯಾಣ ಆರಂಭಿಸಿದ್ದು ಲಾರಿ ಸಾಗಿದ ರಸ್ತೆಯಲ್ಲಿಒಂದು ಸಣ್ಣ ಗುಂಡಿಯೂ ಇಲ್ಲದಂತೆ ನೋಡಿಕೊಳ್ಳಲಾಯಿತು. ಹೌದು ಅಡ್ಡಿಯಾಗುವ ಅಕ್ಕಪಕ್ಕದ ಮರಗಳ ಟೊಂಗೆ ಕತ್ತರಿಸಲಾಯಿತು. ವಿದ್ಯುತ್‌ ತಂತಿಗಳನ್ನು ಸ್ಥಳಾಂತರಿಸಲಾಯಿತು. ಬ್ರಿಡ್ಜ್‌ ದಾಟುವಾಗ ಎರಡು ಕಡೆ ಭಾರಿ ಗಾತ್ರದ ಕಬ್ಬಿಣದ ಸಲಾಕೆಗಳನ್ನೇ ಸಪೋರ್ಟ್‌ಗೆ ಇರಿಸಲಾಗಿತ್ತು. ಅಷ್ಟಕ್ಕೂ ಈ ಲಾರಿಯ ಪಯಣ ನಿಗದಿಗಿಂತ ಮೂರು ತಿಂಗಳು ವಿಳಂಬಗೊಂಡಿತು. ಅದಕ್ಕೆ ಕಾರಣ ಕೊರೊನಾ ವೈರಸ್‌ ಹಾವಳಿ ನಿಯಂತ್ರಣಕ್ಕೆ ವಿಧಿಸಿದ ಲಾಕ್‌ಡೌನ್‌ ಎಂದು ಮೂಲಗಳು ತಿಳಿಸಿವೆ.

ಇನ್ನು ಹೀಗೆ ದೈತ್ಯ ಟ್ರಕ್ ಲಾರಿಗಳು ಹೀಗೆ ಭಾರೀ ತೂಕದ ಯಂತ್ರೋಪಕರಣಗಳನ್ನು ಸಾಗಿಸುವಾಗ ಚಾಲಕನ ಆಯಾ ತಪ್ಪಿ ಅಪಘಾತ ನಡೆಯುವ ಸಾಧ್ಯತೆ ಬಹಳ ಹೆಚ್ಚಿರಯತ್ತದೆ. ಸದ್ಯ ನಾವು ಹೇಳುಲು ಹೊರಟಿರುವ ವಿಚಾರದಲ್ಲಿ ಇಂತಹ ಘಟನೆ ಹಲವಾರು ನಡೆದಿದ್ದು 2022 ರಲ್ಲಿ ವಿಪರಿತ ತೂಕ ಸಾಗಿಸುತ್ತಿದ್ದ ಟ್ರಕ್ ಗಳು ಯಾವ ರೀತಿ ಅಘಾತಕ್ಕೊಳಗಾಗಿದೆ ಎಂದು ಲೇಖನಿಯ ಕೆಳಗೆ ಹಂಚಿಕೊಂಡಿರುವ ವಿಡಿಯೋದಲ್ಲಿ ನೋಡಬಹುದು. ಕೆಲ ಟ್ರಕ್ ಗಳು ಹೆಡ್ ಲೈಟ್ ಹಾಳಾಗಿ ಅಪಘಾತಕ್ಕೊಳಗಾದರೆ ಇನ್ನು ಕೆಲವು ಸಣ್ಣ ಟ್ರಕ್ ಗಳು ಬಾರಿ ತೂಕದ ಯಂತ್ರಗಳಿಂದ ಅಪಾಘಾತವಾಗಿದೆ. ನಿಜಕ್ಕು ಈ Video ನೋಡುತ್ತಿದ್ದರೆ ಎಂತಹವರೂ ಕೂಡ ಬೆಚ್ಚಿ ಬೀಳುತ್ತಾರೆ.