Video: ವಿಜ್ಞಾನಿಗಳು ಸಂಶೋಧನೆ ಮಾಡಿದ 20 ಹೈಬ್ರಿಡ್ ಪ್ರಾಣಿಗಳು ಹೇಗೆ ಕಾಣುತ್ತವೆ ಗೊತ್ತಾ? ಅಪರೂಪದ ವಿಡಿಯೋ ವೈರಲ್

ಪ್ರಾಣಿಗಳು ಹಲವಾರು ವರ್ಷಗಳಿಂದ ಮಾನವನ ಒಡನಾಡಿಗಳಾಗಿವೆ. ಕೆಲವು ಪ್ರಾಣಿಗಳು ಎಷ್ಟು ಚೆನ್ನಾಗಿ ಬೆರೆತುಕೊಳ್ಳುತ್ತವೆ ಎಂದರೆ ಕುಟುಂಬದ ಓರ್ವ ಸದಸ್ಯನಾಗಿಯೇ ಬಿಡುತ್ತದೆ. ಉದಾಹರಣೆಗೆ ನಾಯಿ. ಎಷ್ಟೋ ಮನೆಗಳಲ್ಲಿ ನಾಯಿಗಳು ಮನೆಯ ಸದಸ್ಯರಷ್ಟೇ ಸ್ವಾತಂತ್ರ್ಯವನ್ನು ಹೊಂದಿರುತ್ತವೆ. ಇವುಗಳ ಬುದ್ಧಿಮತ್ತೆ ಕೆಲವೊಮ್ಮೆ ಚಕಿತಗೊಳಿಸುತ್ತವೆ. ವಾಸ್ತವವಾಗಿ ಈ ಜಗತ್ತಿನಲ್ಲಿ ಅತ್ಯಂತ ಬುದ್ಧಿವಂತ ಪ್ರಾಣಿ ಎಂದರೆ ಮನುಷ್ಯ. ಆ ಬಳಿಕದ ಸ್ಥಾನವನ್ನು ಯಾವ ಪ್ರಾಣಿಗಳಿಗೆ ವಹಿಸಬೇಕು ಎಂಬ ಬಗ್ಗೆ ಹಲವು ತಜ್ಞರು ತಲೆಕೆಡಿಸಿಕೊಂಡಿದ್ದಾರೆ.

ಏಕೆಂದರೆ ಪ್ರತಿ ಜೀವಿಯೂ ತನ್ನದೇ ಆದ ಬುದ್ಧಿಮತ್ತೆ ಮತ್ತು ನೈಸರ್ಗಿಕ ಶಕ್ತಿಗಳನ್ನು ಹೊಂದಿದ್ದು ಸಂದರ್ಭಾನುಸಾರ ಬಳಸಿಕೊಳ್ಳುತ್ತದೆ. ಆದರೆ ಎದುರಾದ ಸಂದರ್ಭವನ್ನು ಬುದ್ಧಿಮತ್ತೆ ಬಳಸಿ ಅದಕ್ಕೆ ಉತ್ತರ ಕಂಡುಕೊಳ್ಳುವ ಮೂಲಕ ಅತಿ ಬುದ್ಧಿವಂತ ಪ್ರಾಣಿಗಳು ಯಾವುದು ಎಂಬುದನ್ನು ಸ್ಥೂಲವಾಗಿ ಪರಿಗಣಿಸಲಾಗಿದೆ. ಈ ವಿವರಗಳು ಕುತೂಹಲಕರವಾಗಿವೆ. ಇಂದು ನಮ್ಮ ಈ ಪ್ರಪಂಚದಲ್ಲಿ ವಿಚಿತ್ರ ವಿಚಿತ್ರ ಪ್ರಾಣಿಗಳು ಇವೆ‌. ಹೈ ಬ್ರೀಡ್ ಪ್ರಾಣಿಗಳು ವಿಚಿತ್ರವಾಗಿ ಜನ್ಮ ತಾಳಿದ್ದು ವಿಶೇಷ ಅನಿಸುತ್ತದೆ.

ಹಂದಿ ಮತ್ತು ಹಾವಿನ ಅಂಶದಿಂದ ಹೊಸ ಪ್ರಾಣಿಹುಟ್ಟಿಕೊಂಡಿದ್ದು ಹ್ಯುಮನ್ ಪಿಗ್ ಚಿಮೆರಾ ಅನ್ನೊ ಹೊಸ ಪ್ರಾಣಿ ಸೃಷ್ಟಿಯಾಯಿತು. ಈ ಪ್ರಾಣಿ ಹಾವು ಮತ್ತು ಹಂದಿಯ ರೂಪವನ್ನು ಪಡೆದು ವಿಚಿತ್ರವಾಗಿತ್ತು. ಇದು ಸಂಶೋಧನೆಯ ಯಶಸ್ಸು ಎನ್ನಬಹುದು. ಮಂಗ ಮತ್ತು ಮನುಷ್ಯನ ಅಂಡಾಣುವಿನ ಅಂಶ ತೆಗೆದು ಹೊಸ ಪ್ರಾಣಿ ಸೃಷ್ಟಿಯಾಯಿತು. ಹ್ಯುಮನ್ಝ್ ಅನ್ನೊ ಹೆಸರಿನ ಪ್ರಾಣಿ ಹುಟ್ಟಿಕೊಂಡಿತು. ಈ ಪ್ರಾಣಿಯ ಮುಖ ನೋಡಲು ಮನುಷ್ಯನಂತೆ ಕಾಣುತ್ತದೆ. ಕಿಲ್ಲರ್ ಬೀಸ್ ಅಂದರೆ ಜೇನು ಹುಳುಗಳು ಮನುಷ್ಯನ ಸಾವಿಗೂ ಕಾರಣವಾಗುತ್ತದೆ.ಬೆಲ್ಜಿಯಂ ಬ್ಲೂ ಅನ್ನೊ ಪ್ರಾಣಿ ದನದಂತೆ ಬೃಹದಾಕಾರ ಬೆಳೆದಿದ್ದನ್ನು ಹಾಗೂ ಇನ್ನೂ ಅನೇಕ ವಿಚಿತ್ರ ಪ್ರಾಣಿಗಳ ವೀಡಿಯೋವನ್ನು ಇಲ್ಲಿ ಕಾಣಬಹುದಾಗಿದೆ