Video: ದೈತ್ಯಾಕಾರದ ಹೆಬ್ಬಾವನ್ನು ನೋಡಿ ಮರ ಏರಿ ಕುಳಿತ ಯುವಕ, ನಂತರ ಹೆಬ್ಬಾವು ಮಾಡಿದ್ದೇನು ನೋಡಿ.. ವಿಡಿಯೋ

ಪ್ರಕೃತಿ ಇಲ್ಲಿ ಸಾಕಷ್ಟು ಜೀವಿಗಳು ಬದುಕುತ್ತಿವೆ. ಪ್ರಕೃತಿಯ ಸಮತೋಲನವನ್ನು ಕಾಪಾಡಲು ಪ್ರತಿಯೊಂದು ಜೀವಿಯೂ ಈ ಸೃಷ್ಟಿಯಲ್ಲಿ ಬಹಳ ಮುಖ್ಯ. ಒಂದು ಜೀವಿಯ ಸಂತತಿಯಲ್ಲಿ ಸ್ವಲ್ಪ ಏರುಪೇರಾದರೂ ಸಮತೋಲನವು ಅಸ್ತವ್ಯಸ್ತವಾಗುತ್ತದೆ. ಆದರೆ ನಾವು ವಿಷಜಂತುಗಳನ್ನು ಕಂಡರೆ ಭಯ ಪಡುತ್ತೇವೆ. ಹೆಚ್ಚಾಗಿ ನಾಗರ ಹಾವನ್ನು ಕಂಡರಂತೂ ಕುಳಿತಲ್ಲೇ ಬೆವರುತ್ತೇವೆ, ಮೈ ನಡುಕ ಶುರುವಾಗುತ್ತವೆ. ಹಾವುಗಳು ನಮ್ಮನ್ನು ಭಯಬೀಳಿಸುವ ಜೀವಿಗಳಲ್ಲಿ ಒಂದು. ಕೆಲವೊಮ್ಮೆ ಹಾವನ್ನು ಹಿಡಿಯಲು ಹೋದಾಗ ಹಾವುಗಳು ನಮ್ಮ ಮೇಲೆಯೇ ದಾಳಿಯಿಡುವ ಸನ್ನಿವೇಶಗಳು ಹೆಚ್ಚು.

ಅಕಾಲಿಕವಾಗಿ ಜನಿಸಿದ ಹಾವುಗಳು 75 ವರ್ಷಗಳಿಗಿಂತ ಹೆಚ್ಚು ಬದುಕಲು ಸಾಧ್ಯವಿಲ್ಲ. ಈ ಹಾವುಗಳಿಗೆ ವಿಷ ಇರುವುದು ಮುಖ್ಯವಾಗಿ ಅವುಗಳು ಬೇಟೆಯಾಡಲು ಎಂಬುದರ ಬಗ್ಗೆ ಗೊತ್ತಿದ್ದರೂ ಭಯ ಪಟ್ಟುಕೊಳ್ಳುತ್ತೇವೆ. ಆದರೆ ಈ ವಿಷಕಾರಿ ಹಾವುಗಳಾಗಿದ್ದರೂ ಅದನ್ನು ಬರಿಗೈಯಲ್ಲಿ ಹಿಡಿದು ರಕ್ಷಣೆ ಮಾಡುವ ಸಾಕಷ್ಟು ಉರಗಪ್ರೇಮಿಗಳಿದ್ದಾರೆ. ಅಪಾಯದಲ್ಲಿರುವ ಹಾವುಗಳನ್ನು ರಕ್ಷಣೆ ಮಾಡುವ ವಿಡಿಯೋಗಳು ವೈರಲ್ ಆಗಿರುತ್ತವೆ. ಅಷ್ಟೇ ಅಲ್ಲದೇ ಕೆಲವೊಮ್ಮೆ ವಿಷಕಾರಿ ಜಂತುಗಳಿಂದ ಕ್ಷಣಾರ್ಧದಲ್ಲಿ ಪಾರಾದ ವಿಡಿಯೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಹೆಚ್ಚು ವಿಷವನ್ನು ಹೊಂದಿರುವ ಜೀವಿಗಳಲ್ಲಿ ಕಾಳಿಂಗ ಸರ್ಪ ಕೂಡ ಒಂದು.

ಹೌದು, ಮಲೆನಾಡಿನಲ್ಲಿ ಅಥವಾ ಆಗುಂಬೆ ಭಾಗದಲ್ಲಿ ಕಾಳಿಂಗ ಸರ್ಪವನ್ನು ಕಾಣಬಹುದು. ಅತಿ ಅಪರೂಪದ ಹಾವು ಇದಾಗಿದೆ. ಹೆಚ್ಚಾಗಿ ಯಾರ ಕಣ್ಣಿಗೂ ಕಾಣಿಸುವುದಿಲ್ಲ. ಉದ್ದ ಮತ್ತು ಗಾತ್ರದಲ್ಲಿ ಉಳಿದೆಲ್ಲಾ ಹಾವುಗಳಿಂತ ದಪ್ಪವಾಗಿ ಬೆಳೆಯುತ್ತದೆ. ಆದರೆ,ಈ ಕಾಳಿಂಗ ಸರ್ಪ ಕಚ್ಚಿದರೆ ನಿಮಿಷಾರ್ಧದಲ್ಲೇ ಸಾವನ್ನಪ್ಪಿದವರ ಉದಾಹರಣೆಯೂ ಇದೆ. ಹೌದು, ಹಾವು ಅಷ್ಟು ಬೇಗ ಕಚ್ಚುವುದಿಲ್ಲ. ಆದರೆ ಹಾವಿಗೆ ನೋವಾದರೆ, ಭಯವಾದರೆ ಬೇಗನೆ ರಿಯಾಕ್ಟ್ ಮಾಡುತ್ತದೆ. ಸಾಮಾನ್ಯವಾಗಿ ಈ ಹಾವನ್ನು ಹಿಡಿಯಲು ಉರಗ ತಜ್ಞರು ಹಿಂದೇಟು ಹಾಕುತ್ತಾರೆ. ಆದರೆ ಈ ವಿಡಿಯೋದಲ್ಲಿ ಕಾಳಿಂಗ ಸರ್ಪ ಹಾವೊಂದು ಇಬ್ಬರೂ ಯುವಕರ ಮೇಲೆ ದಾಳಿಯಿಟ್ಟಿದ್ದೆ. ಆ ಭಯಾನಕ ವಿಡಿಯೋವೊಂದನ್ನು ನೋಡಿದರೆ ಒಂದು ಕ್ಷಣ ಎದೆ ಝಲ್ ಎನ್ನುವುದು ಗ್ಯಾರಂಟಿ. ಹಾಗಾದರೆ ಈ ಕಾಳಿಂಗ ಸರ್ಪದಿಂದ ತಪ್ಪಿಸಿಕೊಂಡದ್ದು ಹೇಗೆ ಎಂದು ಈ ಕೆಳಗಿನ ವಿಡಿಯೋದಲ್ಲಿ ನೋಡಬಹುದು.